ಸಾರ್ವಕಾಲಿಕ ಶ್ರೇಷ್ಠ ವಿಡಿಯೋ ಗೇಮ್ ಅನ್ನು ಆಧರಿಸಿದ ಫಾಲ್ ಔಟ್, ಗಳಿಸಿಕೊಳ್ಳಲು ಏನೂ ಉಳಿದಿರದ ಒಂದು ಪ್ರಪಂಚದಲ್ಲಿರುವ ಬಡವ ಬಲ್ಲಿದರ ನಡುವಿನ ಕಥೆಯಾಗಿದೆ. ಪ್ರಳಯದ ಇನ್ನೂರು ವರ್ಶಗಳ ನಂತರ, ಒಂದು ಬೆಚ್ಚಗಿನ ಫಾಲ್ ಔಟ್ ಶೆಲ್ಟರ್ ನ ಶಾಂತಿಯುತ ನಿವಾಸಿಯೊಬ್ಬಳು ಬಲವಂತವಾಗಿ ಭೂಮಿಯ ಮೇಲೆ ಬರಬೇಕಾಗುತ್ತದೆ ಹಾಗೂ ಅವಳಿಗಾಗಿ ಕಾದಿರುವ ವೇಸ್ಟ್ ಲ್ಯಾಂಡ್ ಅನ್ನು ನೋಡಿ ದಿಗ್ಭ್ರಮೆಗೊಳ್ಳುತ್ತಾಳೆ.